ತಿರುಪ್ಪಾವೈ – ಸರಳ ವಿವರಣೆ – 16 – 20 ನೇ ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 6 ರಿಂದ 15 ನೇ ಪಾಸುರಗಳು ಹದಿನಾರನೇ ಪಾಸುರಮ್:- ಆಂಡಾಳ್ ಮತ್ತು ಗೆಳತಿಯರು ತಮ್ಮನ್ನು ಗುಡಿಯ ಒಳಗೆ ಬಿಡಲು ಕಾವಲುಗಾರನನ್ನು ಕೇಳುತ್ತಾರೆ. ನಾಯಕನಾಯ್ ನಿನ್ರ ನಂದಗೋಪನುಡೈಯಕೋಯಿಲ್ ಕಾಪ್ಪಾನೇ, ಕೊಡಿತ್ತೋನ್ರುಮ್ ತೋರಣವಾಶಲ್ ಕಾಪ್ಪಾನೇ, ಮಣಿಕ್ಕದವಮ್ ತಾಳ್‌ತಿಱವಾಯ್ಆಯರ್ ಶಿಱುಮಿಯರೋಮುಕ್ಕು, ಅಱೈಪಱೈಮಾಯನ್ ಮಣಿವಣ್ಣನ್ ನೆನ್ನೆಲೇವಾಯ್ ನೇರ್ನ್ದಾನ್,ತೂಯೋಮಾಯ್ ವನ್ದೋಮ್ ತುಯಿಲೆೞಪ್ಪಾಡುವಾನ್ವಾಯಾಲ್ ಮುನ್ನಮುನ್ನಮ್ ಮಾಟ್ರಾದೇ ಅಮ್ಮಾ, ನೀನೇಯ ನಿಲೈಕ್ಕದವಮ್ ನಿಕ್ಕೇಲೋರೆಮ್ಬಾವಾಯ್॥ ಇಲ್ಲಿ ಆಂಡಾಳ್ , ನಂದಗೋಪರ ತಿರುಮಾಳಿಗೆಯನ್ನು … Read more